Appe Midi may be a form of the little mangoes used for pickles. it's a selected tangy taste that creates it stand out from the opposite varieties and also the pickles manufactured from the raw mangoes contains a heavenly taste.

Mango special pickle made within the traditional thanks to preserve the taste from hand picked exclusive species of mangoes called Appe-Midi. It will be your favorite entremots for meals snacks and any occasions.


ಅಪ್ಪೆ, ಅಪ್ಪೆಕಾಯಿ, ಅಪ್ಪೆಮಿಡಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇದೊಂದು ವೈಶಿಷ್ಟ್ಯಪೂರ್ಣವಾದ ಉಪ್ಪಿನಕಾಯಿಗೆಂದೇ ಬಳಸುವ ಮಾವು. ಇವು ಸುವಾಸನಾಭರಿತವಾಗಿ ಹಾಗೂ ರುಚಿಕರವಾಗಿದ್ದು ಉಪ್ಪಿನಕಾಯಿ ಮಾಡಲು ಪ್ರಶಸ್ತವಾಗಿರುತ್ತವೆ. ಅಪ್ಪೆಮಾವು ಜೀರಿಗೆ ಸುವಾಸನೆ, ಕರ್ಪೂರದ ಸುವಾಸನೆ ಮುಂತಾದ ವಿವಿಧ ಸುವಾಸನೆಗಳಲ್ಲಿ ದೊರಕುತ್ತದೆ. ಎಲ್ಲಾ ಮಾವಿನತಳಿಗಳು ಅನಾಕಾರ್ಡಿಯೆಸಿಯೇ ಕುಟುಂಬವರ್ಗಕ್ಕೆ ಸೇರಿದ್ದರೂ ಅಪ್ಪೆಮಾವು ಅನುವಂಶಿಕವಾಗಿ ಸಾಂಪ್ರದಾಯಿಕ ತಳಿಗಳಿಗಿಂತ ವಿಭಿನ್ನವಾಗಿದೆ. ಅತ್ಯುತ್ತಮ ತಳಿಗಳನ್ನು ಅವುಗಳ ರುಚಿ, ಆಕಾರ, ಗಾತ್ರ, ಸುವಾಸನೆ, ಬಾಳಿಕೆ ಅವಧಿ, ಹಣ್ಣಿನ ತಿರುಳುಬಣ್ಣ, ಅಷ್ಟೆ ಅಲ್ಲದೆ ಕಟಾವಿನ ಸಮಯದಿಂದ ಗುರುತಿಸುತ್ತಾರೆ. ಅಪ್ಪೆಮಿಡಿಯ ಹೂವು ಹಾಗೂ ಕಾಯಿ ಆಗಲು ಅತಿ ಹೆಚ್ಚು ತೇವಾಂಶಭರಿತ ವಾತಾವರಣ ಬೇಕಾಗುತ್ತದೆ. ಸ್ವಾಭಾವಿಕವಾಗಿ ಅಪ್ಪೆಮಿಡಿ ಮರಗಳು ಉತ್ತರ ಕನ್ನಡದ ನದಿತೀರ, ಹೊಳೆಬದಿಗಳಲ್ಲಿ ಕಂಡುಬರುತ್ತದೆ. ಶಿವಮೊಗ್ಗ ಜಿಲ್ಲೆಯ ಸಾಗರ, ರಿಪ್ಪನ್ ಪೇಟೆ ಕೆಲವು ಸ್ಥಳೀಯ ತಳಿಗಳಿಗೆ ಹೆಸರಾಗಿವೆ.



Write a review

Note: HTML is not translated!
   Bad           Good

Appe Midi Pickle/ಅಪ್ಪೆಮಿಡಿ ಉಪ್ಪಿನಕಾಯಿ (500 Gms)

  • Brand: Holla's
  • Product Code:Product0003
  • Availability:In Stock
  • ₹275.00


Related Products

Ananas Pickle/ಅನಾನಸ್ ಉಪ್ಪಿನಕಾಯಿ (500 Gms)

Ananas Pickle/ಅನಾನಸ್ ಉಪ್ಪಿನಕಾಯಿ (500 Gms)

ಮಲೆನಾಡಿನ ಈ ಅನಾನಸ್ ಉಪ್ಪಿನಕಾಯಿಯನ್ನು ಕರ್ನಾಟಕದಾದ್ಯಂತ ಬಹಳ ಜನಪ್ರಿಯವಾಗಿದೆ ಮತ್ತು ಇದನ್ನು ಉಡುಪಿ ಮತ್ತು ಮಂಗಳೂರು ಪ್ರದೇಶದಲ್ಲಿ ಅನಾನಾಸ್ ಅಥವಾ ಅನಾನಸ್ ಮೆಣಸ್ಕಾಯ್  ಎಂದು ಕರೆಯಲಾಗುತ್ತದೆ. ಇದನ್ನು ಬೆಂಗಳೂರು ಮತ್ತು ಮೈಸೂರು ಪ್ರದೇಶದಲ್ಲಿ ಅನಾನಸ್ ಅನಾನಸ್ ಉಪ್ಪಿನಕಾಯಿ ಎಂದೂ ಕರೆಯುತ್ತಾರೆ. ದಪ್ಪವಾದ ಸ್ಥಿರತೆಯಿಂದಾಗಿ ಗೊಜ್ಜು ಪದವನ್ನು ಈ ಪಾಕವಿಧಾನಕ್ಕೆ ಜೋಡಿಸಿರಬಹುದು.  ಈ ಪಾಕವಿಧಾನವನ್ನು ಬೇಯಿಸಿದ ಅ..

₹150.00

Tags: Holla's